ಈ ದಿನದ ರಾಶಿ ಭವಿಷ್ಯ

ಕಾಳಸರ್ಪ ದೋಷವೆಂದರೆ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಯಾವುದಾದರೂ ಪ್ರಾಣಿಯನ್ನು ಕೊಂದಾಗ ಬರುವ ದೋಷವೇ ನಾಗದೋಷ ಆದರೆ ಅದು ಅತಿರೇಕ ಮುಟ್ಟಿದಾಗ ಅದನ್ನು ಕಾಳಸರ್ಪದೋಷ ಎನ್ನುತ್ತಾರೆ .ಅದು ಎಲ್ಲ ಪ್ರಾಣಿಗಳಿಗಿಂತ ಹಾವನ್ನು ಕೆಂದಾಳೆ ಬರುತ್ತೆ ಕಾರಣ ಹಾವಿನಲ್ಲಿ ಇರುವ ಇಚ್ಛಾಶಕ್ತಿ ಅದು ಎಲ್ಲಾ ಪ್ರಾಣಿಗಳಲ್ಲೂ ಇರುತ್ತೆ ಆದರೆ ಸರ್ಪಳಿ ಅತಿಯಾದ 90% ಇರುವ ಕಾರಣ ಅದು ಮನುಷ್ಯನ ಇಚ್ಛಾಶಕ್ತಿಗಿಂತ ಹೆಚ್ಚಾಗಿರುವುದರಿಂದ ಅದು ಪಂಚಭೂತಗಳ ಕಾರ್ಯಕ್ರಮ ಬದಲಾಯಿಸಿಬಿಡುತ್ತದೆ ಹಾಗಾಗಿ ಕಾಳಸರ್ಪ ದೋಷ ಎನ್ನುತ್ತಾರೆ ಅದು ಎಲ್ಲರಿಗೂ ಬರೊಲ್ಲ ತನ್ನ ಇಚ್ಛಾಶಕ್ತಿ ತಾನು […]

Read More ಈ ದಿನದ ರಾಶಿ ಭವಿಷ್ಯ