ಈ ದಿನದ ರಾಶಿ ಭವಿಷ್ಯ

ಕಾಳಸರ್ಪ ದೋಷವೆಂದರೆ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಯಾವುದಾದರೂ ಪ್ರಾಣಿಯನ್ನು ಕೊಂದಾಗ ಬರುವ ದೋಷವೇ ನಾಗದೋಷ ಆದರೆ ಅದು ಅತಿರೇಕ ಮುಟ್ಟಿದಾಗ ಅದನ್ನು ಕಾಳಸರ್ಪದೋಷ ಎನ್ನುತ್ತಾರೆ .ಅದು ಎಲ್ಲ ಪ್ರಾಣಿಗಳಿಗಿಂತ ಹಾವನ್ನು ಕೆಂದಾಳೆ ಬರುತ್ತೆ ಕಾರಣ ಹಾವಿನಲ್ಲಿ ಇರುವ ಇಚ್ಛಾಶಕ್ತಿ ಅದು ಎಲ್ಲಾ ಪ್ರಾಣಿಗಳಲ್ಲೂ ಇರುತ್ತೆ ಆದರೆ ಸರ್ಪಳಿ ಅತಿಯಾದ 90% ಇರುವ ಕಾರಣ ಅದು ಮನುಷ್ಯನ ಇಚ್ಛಾಶಕ್ತಿಗಿಂತ ಹೆಚ್ಚಾಗಿರುವುದರಿಂದ ಅದು ಪಂಚಭೂತಗಳ ಕಾರ್ಯಕ್ರಮ ಬದಲಾಯಿಸಿಬಿಡುತ್ತದೆ ಹಾಗಾಗಿ ಕಾಳಸರ್ಪ ದೋಷ ಎನ್ನುತ್ತಾರೆ ಅದು ಎಲ್ಲರಿಗೂ ಬರೊಲ್ಲ ತನ್ನ ಇಚ್ಛಾಶಕ್ತಿ ತಾನು ಕೊಂದ ಪ್ರಾಣಿಯ ಇಚ್ಛಾಶಕ್ತಿಗಿಂತ ಹೆಚ್ಚಾಗಿದ್ದರೆ ಅಂಥವರಿಗೆ ಬರಲ್ಲ ಉದಾಹರಣೆ ರೇಬಿಸ್ ಎಂಬುವ ಬುಲೆಟ್ ಆಕಾರದ ರೋಗಾಣು ಎಲ್ಲಾ ಪ್ರಾಣಿಗಳ ಜೊಲ್ಲಿನಲ್ಲಿರುವ ವೈರಸ್ ಆದರೆ ಅದು ಹೆಚ್ಚಾಗಿ ನಾಯಿಯ ಜೊಲ್ಲಿನಲ್ಲಿ ರುವುದರಿಂದ ನಾಯಿಯನ್ನು ರೇಬಿಸ್ ಮೂಲ ಎಂದು ಗುರುತಿಸುತ್ತಾರೆ ಆದರೆ ರೇಬಿಸ್ ಸೋಂಕು ಇಲ್ಲದ ನಾಯಿ ಕಚ್ಚಿದರೆ ರೇಬಿಸ್ ಬರಲ್ಲ ಅದೇ ರೆವಿ ಸೋಂಕಿರುವ ಒಂದು ಮಂಗ ಅಥವಾ ಹೆಗ್ಗಣ ಕಚ್ಚಿದರೆ ರೇಬಿಸ್ ಬರುತ್ತದೆ ಅದರಲ್ಲಿ ಒಂದು ಮಂದ ಸ್ವರೂಪ ಇನ್ನೊಂದು ರೌದ್ರ ಸ್ವರೂಪ ಅದೇ ರೀತಿ ಮಾನಸಿಕ ಇಚ್ಛಾಶಕ್ತಿಯ ಕಾಯಿಲೆಯಲ್ಲಿ ಒಂದು ನಾಗದೋಷ ಇನ್ನೊಂದು ಕಾಳಸರ್ಪ ದೋಷ

Leave a comment